Categories
Ganga Devi

Jaya janhavidevi jayabhakutha sanjeevi

ಜಯ ಜಾನ್ಹವೀ ದೇವಿ ಜಯ ಭಕುತ ಸಂಜೀವಿ ಜಯ ಪ್ರದಾಯಕವೀವೆ ಜಯ ಎಮ್ಮ ಕಾವೇ ll ಅಜನ ಸಭೆಯಲಿ ವರುಣಂಗೆ ಶಾಪವು ಬರಲು ಪ್ರಜಾಪಾಲನಾದ ಶಂತನು ನಾಮದಿ ll ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ ಭಜಿಸ ಬಲ್ಲನೆ ನಿನ್ನ ಬಹು ಭಾಗ್ಯವಂತೆ ll1 ll ಭಾಗೀರಥಗೆ ವೊಲಿದು ಭವದೂರ ಪಾವನಕಾರೆ ಸಗರ ರಾಯನ ವಂಶ ಉದ್ದಾರೆ ll ಅಗಣಿತೋದಯ ಪಾರಂವಾರೇ ಶುಭಶರೀರೆ ಮುಗಿವೆನು ಕರವೇತ್ತಿ ಸಂತತ ವಾರಂವಾರೇ ll2ll ಏನು ಧನ್ಯರೋ ಎನ್ನ ಕುಲಕ ಪಾವನೆ ಯೆನಲು […]

Categories
Tulasi

Elamma Sri Tulasi

ಏಳಮ್ಮ ಶ್ರೀ ತುಳಸಿ lಪl ಏಳಮ್ಮ ಶ್ರೀ ತುಳಸಿ ಕೋಮಲ ವೇಣಿ ನೀಲಾ ವರ್ಣನ ರಾಣಿ ನಿತ್ಯ ಕಲ್ಯಾಣಿ ll ಅ. ಪ.ll ಏಳುತಲೆದ್ದು ಶ್ರೀ ತುಳಸಿಗೆ ಕೈ ಮುಗಿದು ಏಳು ಪ್ರದಕ್ಷಿಣೆ ಹಾಕುತಲಿ l ಏಳು ಜನ್ಮದ ಪಾಪ ಕಳೆವಂಥ ತಾಯ ನೀ ll 2 ll ಉಟ್ಟ ಪೀತಾಂಬರ ಹೃದಯದೊಳ್ ಕೌಸ್ತುಭ ತೊಟ್ಟ ಮುತ್ತಿನ ಅಂಗಿ ಲಕ್ಷ್ಮೀ ರಮಣ ತೊಟ್ಟ ಮುತ್ತಿನ ಅಂಗಿ ಲಕ್ಷ್ಮೀರಮಣನು ನಿನಗೊಪ್ಪಿದನಲ್ಲೇ ಶ್ರೀ ತುಳಸಿ ll2ll ಎಡದ ಕೈಯಲ್ಲಿ ಶಂಖ […]

Categories
Tulasi

Kusuma dalakshi

ಕುಸುಮ ದಳಾಕ್ಷಿಯೇ ಬಿಸರುಹ ನೇತ್ರೆಯೇl ಅಸುರಹರನ ಪ್ರಿಯೇ ಬಾ ತುಳಸಿ llಪ ll ವಸುದೇವ ಕಂದನ ವಾಸುಕಿ ಶಯನನ ಕುಶಲದಿ ಕರೆತಾ ನೀ ನೊಲಿಸಿ ll ಅ. ಪ. ll ಶಂಖ ಚಕ್ರ ಧರ ಶ್ರೀ ಗೋವಿಂದನ ಬಿಂಕದ ಮಡದಿಯೆ ಬಾ ತುಳಸಿ l ಶಂಕರ ಪ್ರಮುಖಾದ್ಯಮರರು ನಿನ ಪದ ಪಂಕೇರುಹಗಳ ನಂಬಿಹರಮ್ಮ ll1ll ನಾರದ ಸನ್ನುತೆ ನಾರಾಯಣ ಪ್ರಿಯೇ ಕಾರುಣ್ಯ ನಿಧಿಯೇ ಕಮಲಾಕ್ಷಿ ll ಸಾರ ಸೌಭಾಗ್ಯವ ಕರುಣಿಸು ತಾಯೆ ಘೋರ ಭವಾಂಬುದಿ ತಾರಿಸಿ ಕಾಯೆ […]

Categories
General

Bhagavatgeeta Saara – by Vyasarajaru

llಹರೇ ಶ್ರೀನಿವಾಸll llಶ್ರೀ ವ್ಯಾಸರಾಜರು ರಚಿಸಿದ ಶ್ರೀ ಭಗವದ್ಗೀತಾ ಸಾರll ಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದಾರ್ಥನೆll ಕುರುಕ್ಷೇತ್ರದಿ ಎನ್ನವರು ಪಾಂಡವರುl ಪೇಳೋ ಸಂಜಯ ಏನು ಮಾಡುವರು ಕೂಡಿ l ಕೇಳಯ್ಯ ಅರಸನೆ ನೋಡಿ ಪಾಂಡವರ ಸೇನಾl ಮಾತನಾಡಿದ ನಿನ್ನ ಸುತ ದ್ರೋಣ ಗಿಂತುll ಕೇಳಿದ ಪಾರ್ಥನು ಕುರು ದಂಡ ರಣದಲಿ ಚಂಡ l ಗಾಂಢೀವ ಕರದಂಡll ಅಚ್ಯುತ ಪಿಡಿ ರಥ ನಡೆ ಮುಂದೆl ಬಹುತ್ವರದಿಂದl ನೋಡುವೆ ನೇತ್ರದಿಂದll ಗುರು ಹಿರಿಯ ಕೂಡ ಯಾಕೆಂದ l ಯುದ್ಧ […]