Categories
Month: January 2020
Categories
Raamanaamava nene manave
ರಾಮನಾಮವ ನೆನೆ ಮನವೇ ll ಪ ll ರಾಮ ಎಂದವನೆ ಧನ್ಯನೆಂದು ಶೃತಿತತಿಗಳು ಪೊಗಳುತಿರೆ ll ಅ. ಪ ll ತರುಣತನದಿ ದಿನ ದಾಟಿತು ಸುಮ್ಮನೆ ಶರೀರದೊಳು ಸ್ವರವಾಡುತಲೇ ತರುಣಿ ಸುತರು ಸಂಸಾರವೆಂಬ ಶರಧಿಯೊಳಗೆ ಮುಳಗಿರದೆ ಮನವೇ ll 1 ll ಬಗೆಬಗೆ ಜನ್ಮದಿ ಜನಿಸಿದೆ ನಾಳೆಗೆ ಸಿಗುವುದೇ ನಿಜದಿಂ ಈ ಸಮಯ ಮುಗುಧನಾಗಿ ಮತ್ತೆ ಜನಿಸಿ ಬರುವುದು ಸೊಗಸು ಕಾಣುವುದೇ ಛಿ ಮನವೇ ll 2 ll ಚಿಂತೆಯನೆಲ್ಲ ಒತ್ತಟ್ಟಿಗಿತ್ತು ಅಂತರಂಗದಲಿ ಧ್ಯಾನಿಸುತ ಕಂತುಪಿತ ಕನಕಾದಿಕೇಶವನ […]
Categories
Yelli nodidaralli raama
ಎಲ್ಲಿ ನೋಡಿದರಲ್ಲಿ ರಾಮ -ಇದ ಬಲ್ಲ ಜಾಣರ ದೇಹದಲಿ ನೋಡಣ್ಣ ll ಕಣ್ಣೇ ಕಾಮನ ಬೀಜ -ಈ ಕಣ್ಣಿಂದಲೇ ನೋಡು ಮೋಕ್ಷ ಸಾಮ್ರಾಜ್ಯ ಕಣ್ಣಿನ ಮೂರುತಿ ಬಿಗಿದು -ಒಳ ಗಣ್ಣಿಇಂದಲೇನೆ ದೇವರ ನೋಡಣ್ಣ ll1 ll ಮೂಗೆ ಶ್ವಾಸ ನಿಶ್ವಾಸ -ಈ ಮೂಗಿಂದಲೇ ಕಾಣೋ ಯೋಗ ಸಂನ್ಯಾಸ ಮೂಗನಾದರೆ ವಿಶೇಷ – ಒಳ ಮೂಗಲಿ ನೋಡಣ್ಣ ಲೀಲಾವಿಲಾಸ ll 2 ll ಕಿವಿಯೇ ಕರ್ಮಕ್ಕೆ ದ್ವಾರ -ಈ ಕಿವಿಯಿಂದಲೇ ಕೇಳೋ ಮೋಕ್ಷದ ಸಾರ ಕಿವಿಯೇ ಕರ್ಮ ಕುಠಾರ […]