Munnudi Hinnudi 2. ಪೂಜೆ ಮಾಡೋಣ ಬನ್ನಿರೇ ll ಶ್ರೀ ತುಳಸಿಯ ll ಪೂಜೆ ಮಾಡೋಣ ಬನ್ನಿರೇ ll ಪ ll ಪೂಜೆ ಮಾಡೋಣ ಬನ್ನಿ ಲಾಜ ದೂರ್ವಗಳಿಂದ ll ಜಾಜಿ ಮಲ್ಲಿಗೆ ರಾಜೀವ ಪುಷ್ಪಗಳಿಂದ ll ಅ. ಪ ll ಹರದೇ ಶ್ರೀ ತುಳಸಿಗೆ ಸಾರಾವಳಿಯ ಉಡಿಸಿ ll ಹರಿದ್ರ ಕುಂಕುಮ ಗಂಧ ll ಮರುಗ ಮಲ್ಲಿಗೆ ಮುಡಿಸಿ ll 1ll ಧೂಪಗಳನೆ ಹಾಕಿ ದೀಪವ ಹಚ್ಚಿಟ್ಟು ll ಶ್ರೀ ಪತಿ ಸತಿಗೀಗ ಪಾಕ ನಿವೇದಿಸಿ […]
Category: Tulasi
Yelli shri thulasiya vanavu
ಎಲ್ಲಿ ಶ್ರೀ ತುಳಸಿಯ ವನವುll ಅಲ್ಲೋಪ್ಪುವರು ಸಿರಿ ನಾರಾಯಣರು llಪ ll ಗಂಗೆ ಯಮುನೆ ಗೋದಾವರಿ ಕಾವೇರಿ ll ಕಂಗೊ ಳಿಸುವ ಮಣಿಕರ್ಣಿಕೆಯು ll ತುಂಗಭದ್ರೆ ಕೃಷ್ಣ ವೇಣಿ ತೀರ್ಥಗಳೆಲ್ಲ ll ಸಂಗಡಿಸುತ ವೃಕ್ಷ ಮೂಲದಲ್ಲಿರುವುವು ll1ll ಸರಸಿಜ ಭವ ಭವ ಸುರಪ ಪಾವಕ ll ಚಂದಿರ ಸೂರ್ಯ ಮೊದಲಾದವರು ll ಸಿರಿ ರಮಣ ನಾಜ್ಞೆಯಲಿ ಅಗಲದಂತೆ ll ತರು ಮಧ್ಯದಲಿ ನಿತ್ಯ ನೆಲೆಸಿಹರು ll2ll ಋಗ್ವೇದ ಯಜುರ್ವೇದ ಸಾಮ ಅಥರ್ವಣ ll ಅಗ್ಗಳಿಸುವ ವೇದ ಘೋಷಗಳು […]
Elamma Sri Tulasi
ಏಳಮ್ಮ ಶ್ರೀ ತುಳಸಿ lಪl ಏಳಮ್ಮ ಶ್ರೀ ತುಳಸಿ ಕೋಮಲ ವೇಣಿ ನೀಲಾ ವರ್ಣನ ರಾಣಿ ನಿತ್ಯ ಕಲ್ಯಾಣಿ ll ಅ. ಪ.ll ಏಳುತಲೆದ್ದು ಶ್ರೀ ತುಳಸಿಗೆ ಕೈ ಮುಗಿದು ಏಳು ಪ್ರದಕ್ಷಿಣೆ ಹಾಕುತಲಿ l ಏಳು ಜನ್ಮದ ಪಾಪ ಕಳೆವಂಥ ತಾಯ ನೀ ll 2 ll ಉಟ್ಟ ಪೀತಾಂಬರ ಹೃದಯದೊಳ್ ಕೌಸ್ತುಭ ತೊಟ್ಟ ಮುತ್ತಿನ ಅಂಗಿ ಲಕ್ಷ್ಮೀ ರಮಣ ತೊಟ್ಟ ಮುತ್ತಿನ ಅಂಗಿ ಲಕ್ಷ್ಮೀರಮಣನು ನಿನಗೊಪ್ಪಿದನಲ್ಲೇ ಶ್ರೀ ತುಳಸಿ ll2ll ಎಡದ ಕೈಯಲ್ಲಿ ಶಂಖ […]
Kusuma dalakshi
ಕುಸುಮ ದಳಾಕ್ಷಿಯೇ ಬಿಸರುಹ ನೇತ್ರೆಯೇl ಅಸುರಹರನ ಪ್ರಿಯೇ ಬಾ ತುಳಸಿ llಪ ll ವಸುದೇವ ಕಂದನ ವಾಸುಕಿ ಶಯನನ ಕುಶಲದಿ ಕರೆತಾ ನೀ ನೊಲಿಸಿ ll ಅ. ಪ. ll ಶಂಖ ಚಕ್ರ ಧರ ಶ್ರೀ ಗೋವಿಂದನ ಬಿಂಕದ ಮಡದಿಯೆ ಬಾ ತುಳಸಿ l ಶಂಕರ ಪ್ರಮುಖಾದ್ಯಮರರು ನಿನ ಪದ ಪಂಕೇರುಹಗಳ ನಂಬಿಹರಮ್ಮ ll1ll ನಾರದ ಸನ್ನುತೆ ನಾರಾಯಣ ಪ್ರಿಯೇ ಕಾರುಣ್ಯ ನಿಧಿಯೇ ಕಮಲಾಕ್ಷಿ ll ಸಾರ ಸೌಭಾಗ್ಯವ ಕರುಣಿಸು ತಾಯೆ ಘೋರ ಭವಾಂಬುದಿ ತಾರಿಸಿ ಕಾಯೆ […]